Surprise Me!

The Villain : ದಿ ವಿಲನ್ ಸಿನಿಮಾ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಬಯಲು ಮಾಡಿದ ಜೋಗಿ ಪ್ರೇಮ್ | Oneindia Kannada

2018-09-14 326 Dailymotion

Kiccha Sudeep and Shiva Rajkumar starrer the villain movie release date announced. Director Prem has cleared all doubt about the villain. <br /> <br /> <br /> ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸಿರುವ 'ದಿ ವಿಲನ್' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ.....ಎಷ್ಟು ಚಿತ್ರಮಂದಿರಗಳಲ್ಲಿ ಪ್ರೇಮ್ ಸಿನಿಮಾ ಬರುತ್ತೆ....ದಿ ವಿಲನ್ ಚಿತ್ರದ ಕ್ಲೈಮ್ಯಾಕ್ಸ್ ಸಖತ್ ಸೆಂಟಿಮೆಂಟ್ ಇದೆಯಂತೆ.....ಸೆನ್ಸಾರ್ ಅವರು ಎ ಸರ್ಟಿಫಿಕೇಟ್ ಕೊಡ್ತೀನಿ ಅಂದ್ರಂತೆ.....ಸಿನಿಮಾ ತುಂಬಾ ದೊಡ್ಡದಂತೆ.....? ಹೀಗೆ 'ವಿಲನ್' ಬಗ್ಗೆ ಪ್ರಶ್ನೆಗಳು, ಅನುಮಾನಗಳು, ಕುತೂಹಲಗಳು ಕಾಡುತ್ತಿರುವುದು ಒಂದಾ ಎರಡಾ. ಈ ಎಲ್ಲಾ ಗೊಂದಲಗಳಿಗೂ ಸ್ವತಃ ಪ್ರೇಮ್ ಅವರೇ ಉತ್ತರ ನೀಡಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಲನ್ ಚಿತ್ರದ ರಿಲೀಸ್ ದಿನಾಂಕ ಬಹಿರಂಗಪಡಿಸಿದ ಪ್ರೇಮ್, ಸಿನಿಮಾದ ಕುರಿತ ಸಂಪೂರ್ಣವಾಗಿ ವಿವರಿಸಿದ್ದಾರೆ.

Buy Now on CodeCanyon